ನನ್ನ ಪುಟ್ಟ ಸಂಸಾರ...

- ಚಿ. ಉದಯಶಂಕರ್

ನನ್ನ ಪುಟ್ಟ ಸಂಸಾರ ಲೋಕದಿಂದ ಬಹು ದೂರ
ಪ್ರಿಯತಮನ ಪ್ರೇಮ ಗಂಗಾ ತುಂಬಿ ಹರಿವ ಮಂದಿರ ||

ಮೋಡದ ಮರೆಯ ಹುಣ್ಣಿಮೆ ತೆರೆಯ ಚಿನ್ನದ ಮನೆಯ ಅಂಗಳದಲ್ಲಿ
ಒಂದಾಗಿ ಓಲಾಡಿ ಪ್ರಿಯತಮ ನಾವು ಮೈ ಮರೆತಿಹೆವು ಆನಂದದಿ

ಗಾಳಿಯ ಗಾನ ಪ್ರಣಯದ ತಾನ ಕೂಡುತ ಹಾಡಿ ಕುಣಿಯುವುದಲ್ಲಿ
ಹಗಲಿಲ್ಲಾ ಇರುಳಿಲ್ಲಾ ಸವಿಮಲ ಪ್ರೇಮ ಮಳೆಗರೆದಿಹುದು ಯಾವಾಗಲು

Audio link:
http://www.raaga.com/play/?id=226789
English lyrics:
http://www.madhurabhavageethegalu.blogspot.com/2013/02/nanna-putta-samsara.html

P.S: ಸಾಹಿತಿಯ ಹೆಸರು ಸರಿಯಾಗಿ ಗೊತ್ತಿಲ್ಲ.

No comments:

Post a Comment

Note: Only a member of this blog may post a comment.